SHRI PUTHIGE MATHA - NEWS
ಪೂಜ್ಯ ಪುತ್ತಿಗೆ ಶ್ರೀಗಳಿಂದ ಧರ್ಮವ್ಯಾಧನ ಕಥೆ
ಪೂಜ್ಯ ಪುತ್ತಿಗೆ ಶ್ರೀಗಳಿಂದ ಧರ್ಮವ್ಯಾಧನ ಕಥೆ
ಅಮೆರಿಕದ ಸ್ಯಾನ್ ಹೋಸೆಯಲ್ಲಿ ಚಾತುರ್ಮಾಸ್ಯದ ಸಂಭ್ರಮ
ಅಮೆರಿಕದ ಸ್ಯಾನ್ ಹೋಸೆ ನಗರದಲ್ಲಿ ಇಂದು ಚಾತುರ್ಮಾಸ್ಯದ ವ್ರತ ಸಂಕಲ್ಪವನ್ನು ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಮೂಲ ಸಂಸ್ಥಾನವಾದ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ, ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇದ್ರ ತೀರ್ಥ ಶ್ರೀಪಾದಂಗಳವರು ನೇರವೇರಿಸಿದರು.
ಕೋಟಿಗೀತಾ ಲೇಖನ ಯಜ್ಞದೀಕ್ಷೆಯ ಅಭಿಯಾನ
"ಕೋಟಿಗೀತಾ ಲೇಖನ ಯಜ್ಞದೀಕ್ಷೆಯ ಅಭಿಯಾನ" ಶ್ರೀ ಪುತ್ತಿಗೆ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು 2024 ಜನೆವರಿ 18 ರಿಂದ ಪ್ರಾರಂಭಗೊಳ್ಳಲಿರುವ ತಮ್ಮ ನಾಲ್ಕನೆಯ ಶ್ರೀ ಕೃಷ್ಣ ಪೂಜಾ ಪರ್ಯಾಯ ಸಂಭ್ರಮದ ನಿಮಿತ್ತವಾಗಿ ಶ್ರೀ ಕೃಷ್ಣನ ಮುಖಾರವಿಂದದಿಂದಲೇ ಹೊರಹೊಮ್ಮಿದ, ವಿಶ್ವ ಶಾಂತಿಯನ್ನ ಸಾರುವ ಅಮೃತಮಯವಾದ ಶ್ರೇಷ್ಠ