|| हरि: सर्वोत्तम वायु: जीवोत्तम ||

ಅಮೆರಿಕದ ಸ್ಯಾನ್​ ಹೋಸೆಯಲ್ಲಿ ಚಾತುರ್ಮಾಸ್ಯದ ಸಂಭ್ರಮ

ಅಮೆರಿಕದ ಸ್ಯಾನ್ ಹೋಸೆ ನಗರದಲ್ಲಿ ಇಂದು ಚಾತುರ್ಮಾಸ್ಯದ ವ್ರತ ಸಂಕಲ್ಪವನ್ನು ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಮೂಲ ಸಂಸ್ಥಾನವಾದ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ, ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇದ್ರ ತೀರ್ಥ ಶ್ರೀಪಾದಂಗಳವರು ನೇರವೇರಿಸಿದರು.

https://www.facebook.com/vistaranews/videos/539420577873863/?extid=WA-UNK-UNK-UNK-AN_GK0T-GK1C-GK2C