SHRI PUTHIGE MATHA - NEWS
ಶ್ರೀಪಾದರು ಚೆನ್ನೈ ತಾಮ್ರಮ್ ಲಿ ಇರುವ ಪುತ್ತಿಗೆ ಮಠ ಪರಂಪರೆಯ ಇಪ್ಪತ್ತಾರನೇ ಯತಿಗಳಾದ ಪೂಜ್ಯ ಶ್ರೀ ವಿಜಯೀಂದ್ರತೀರ್ಥರ ಮೂಲ ವೃಂದಾವನ ದರುಶನ ಮಾಡಿದರು
ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಚೆನ್ನೈ ತಾಮ್ರಮ್ ಲಿ ಇರುವ ಪುತ್ತಿಗೆ ಮಠ ಪರಂಪರೆಯ ಇಪ್ಪತ್ತಾರನೇ ಯತಿಗಳಾದ ಪೂಜ್ಯ ಶ್ರೀ ವಿಜಯೀಂದ್ರತೀರ್ಥರ ಮೂಲ ವೃಂದಾವನ ದರುಶನ ಮಾಡಿದರು
Pravachana by Shri Pavamana Achar
ಗದ್ದೆಗಿಳಿದು ನೇಜಿ ನೆಟ್ಟ ಪುತ್ತಿಗೆಶ್ರೀ
ಹಡಿಲು ಭೂಮಿ ಕೃಷಿ ಅಂದೋಲನದಡಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಒಳಕಾಡು ವಾರ್ಡಿನಲ್ಲಿ ಸುಮಾರು 7 ಎಕರೆ ಹಡಿಲು ಭೂಮಿಯಲ್ಲಿ ಸಾವಯವ ಕೃಷಿ ಮಾಡಲಾಗುತ್ತಿದ್ದು, ಒಳಕಾಡು ವಾರ್ಡಿನ ಶಾರದಾ ಕಲ್ಯಾಣ ಮಂಟಪ ಬೀಡಿನಗುಡ್ಡೆ ರಸ್ತೆ ಬಳಿಯ ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು.
ಆಕ್ಸಿಜನ್ ಕಾನ್ಸೆಂಟ್ರೇಷನ್ ಮೆಶಿನನ್ನು ಉಡುಪಿಯ ಪ್ರಸಿದ್ಧ ಗಾಂಧೀ ಆಸ್ಪತ್ರೆ ಹಾಗೂ, ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ನೀಡಿದರು.
ಪರಮ ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೊರೊನ ಸಂಕಷ್ಟ ಸಮಯದಲ್ಲಿ ಉಪಯೋಗವಾಗಲೆಂದು ಆಸ್ಟ್ರೇಲಿಯಾದ ವಾಸುದೇವ ಕ್ರಿಯಾಯೋಗದ ಮುಖ್ಯಾಧಿಕಾರಿಗಳು ನೀಡಿದ ಆಕ್ಸಿಜನ್ ಕಾನ್ಸೆಂಟ್ರೇಷನ್ ಮೆಶಿನನ್ನು ಉಡುಪಿಯ ಪ್ರಸಿದ್ಧ ಗಾಂಧೀ ಆಸ್ಪತ್ರೆ ಹಾಗೂ, ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ನೀಡಿದರು.