Deprecated: Unparenthesized `a ? b : c ? d : e` is deprecated. Use either `(a ? b : c) ? d : e` or `a ? b : (c ? d : e)` in H:\root\home\tvacharya-001\www\wwwroot\production\shriputhige.org\sites\all\modules\linkimagefield\linkimagefield.module on line 446
ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ ಶಿಲಾ (ಹೊಸ್ತಿಲು) ಸ್ಥಾಪನೆ  | || श्री पुत्तिगे मठ: ||
|| हरि: सर्वोत्तम वायु: जीवोत्तम ||

ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ ಶಿಲಾ (ಹೊಸ್ತಿಲು) ಸ್ಥಾಪನೆ 

 ಮಾರ್ಚ್ 5 ಉಡುಪಿಯ ಕುಂಜಿಬೆಟ್ಟಿನ ಅನಂತಾಸನ ಲಕ್ಷ್ಮಿ ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ನಿರ್ಮಿಸಲು ಉದ್ದೇಶಿಸಿರುವ ಶಿಲಾಮಯ ಗರ್ಭಗೃಹದ ಧಾರ್ಮಿಕ ವಿಧಿ ವಿಧಾನಗಳು ಪ್ರಯುಕ್ತ ವೈದಿಕರಾದ ಶ್ರೀ ವಾದಿರಾಜ ತಂತ್ರಿಗಳ ನೇತೃತ್ವದಲ್ಲಿ ಶೀಲಾ ಹೊಸ್ತಿಲು ಸ್ಥಾಪನೆ ನಡೆಯಿತು ಆಡಳಿತ ಮೊಕ್ತೇಸರರಾದ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವು ಊರ ಹತ್ತು ಸಮಸ್ತರ ಭಕ್ತರ ಜೀರ್ಣೋದ್ಧಾರ ಸಮಿತಿಯ ಸದಸ್ಯರ ಪಾಲ್ಗೊಳ್ಳುವಿಕೆಯಲ್ಲಿ ನಡೆಯಿತು ಈ ಸಂದರ್ಭದಲ್ಲಿ ಸುಮಂಗಲಿಯರು ಹೊಸ್ತಿಲು ಪೂಜೆಯನ್ನು ನಡೆಸಿದರು