|| हरि: सर्वोत्तम वायु: जीवोत्तम ||

Purandaradasa Aaradhana Mahotsava

ತಿರುಪತಿಯಲ್ಲಿ,ತಿರುಪತಿ ತಿರುಮಲ ದೇವಸ್ಥಾನದ ವತಿ ಇಂದ ದಾಸ ಸಾಹಿತ್ಯ ಪ್ರಾಜೆಕ್ಟ್ ನ ಮುಖ್ಯಸ್ಥರಾದ ಶ್ರೀ ಆನಂದ ತೀರ್ಥ ಆಚಾರ್ ಪಗಡಾಲ್ ಇವರ ನೇತೃತ್ವದಲ್ಲಿ,ಪುತ್ತಿಗೆ ಮಠದ ಪರಮ ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಚನ ದೊಂದಿಗೆ ಪುರಂದರ ದಾಸರ ಆರಾಧನಾ ಮಹೋತ್ಸವ