|| हरि: सर्वोत्तम वायु: जीवोत्तम ||

ಪುತ್ತಿಗೆ ಮಠದ ಮೂಲ ಯತಿಗಳಾದ ಶ್ರೀಮದುಪೇಂದ್ರ ತೀರ್ಥರ ಆರಾಧನಾ ಮಹೋತ್ಸವ

ಪುತ್ತಿಗೆ ಮಠದ ಮೂಲ ಯತಿಗಳಾದ ಶ್ರೀಮದುಪೇಂದ್ರ ತೀರ್ಥರ ಆರಾಧನಾ ಮಹೋತ್ಸವ @ ಗೋವರ್ಧನ ಕ್ಷೇತ್ರ ಬೆಂಗಳೂರು. ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅರ್ಘ್ಯ ಪಾದ್ಯಾದಿಗಳನ್ನಿತ್ತು , ಆಶೀರ್ವಚನ ನೀಡಿದರು