|| हरि: सर्वोत्तम वायु: जीवोत्तम ||

ಪುತ್ತಿಗೆ ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಶ್ರೀಪಾದರ ಸಮ್ಮುಖದಲ್ಲಿ "ಕೆಸರಿನಲ್ಲಿ ಒಂದು ದಿನ"

Comments

ಚಿಕ್ಕಮಕ್ಕಳೊಂದಿಗೆ ಮಕ್ಕಳಾಗಿ, ಪಂಡಿತರಿಗೆ ಪ್ರಾಜ್ಞರಾಗಿ, ಶಾಸ್ತ್ರಾಸಕ್ತರಿಗೆ ಸಾಕ್ಷಾತ್ ಪೂರ್ಣಪ್ರಜ್ಞರಂತೆ, ಆಧುನಿಕರಿಗೆ ಮೌಲಿಕ ಪಾಶ್ಚಾತ್ಯ ಭಾರತದ ಸಿದ್ಧಾಂತಗಳ ಸಮನ್ವಯಕಾರರಾಗಿ, ಭಕ್ತರಿಗೆ ಭವಮೋಚಕ ಮಾರ್ಗದರ್ಶಕ ಶ್ರೀಕೃಷ್ಣನ ದೂತರಂತಿರುವ, ಅಭಿನವ ಜಯತೀರ್ಥರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರಿಗೆ ಅನಂತ ಪ್ರಣಾಮಗಳು

|| श्री गुरुभ्यो नम: ||

          On the occasion of 44th Chaaturmasya of HH Sri Sugunendra tirtha swamiji Paadigaru Puthige Vidyapeeta branch had organized an event wherein the students had to exhibit their sporting skills in the sludge. The students participated with great zeal and showed their skills in Kabbadi and other traditional sports, the swamiji with the heart of a child blessed and encouraged the kids and made it a memorable event for the students.

          ಪರಮ ಪೂಜ್ಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ 44 ನೇ ಚಾತುರ್ಮಾತ್ಸ್ಯ ಪ್ರಯುಕ್ತ ಪಾಡಿಗಾರು ಪುತ್ತಿಗೆ ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಶ್ರೀಪಾದರ ಸಮ್ಮುಖದಲ್ಲಿ "ಕೆಸರಿನಲ್ಲಿ ಒಂದು ದಿನ"ಕಬ್ಬಡಿ ಆಟ ಹಾಗೂ ಇನ್ನಿತರ ಚಿಕ್ಕ ಪುಟ್ಟ ಸಾಂಪ್ರದಾಯಿಕ ಆಟ ಶ್ರೀಪಾದರ ಸಮ್ಮುಕ್ಕದಲ್ಲಿ ವಿದ್ಯಾರ್ಥಿಗಳು ಆಟ ಆಡಿದರು, ಶ್ರೀಪಾದರು ಮಕ್ಕಳೊಂದಿಗೆ ಮಕ್ಕಳಾಗಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು

|| श्री कृष्णार्पणमस्तु ||