|| हरि: सर्वोत्तम वायु: जीवोत्तम ||

ಮಾನ್ಯ ನ್ಯಾಟ್ಲಿ ಹಚಿನ್ಸ್ , ಶಿಕ್ಷಣ ಸಚಿವೆ ವಿಕ್ಟೋರಿಯಾ ಗವರ್ನ್ಮೆಂಟ್ ಆಸ್ಟ್ರೇಲಿಯಾ ಇವರಿಂದ ಪೂಜ್ಯ ಶ್ರೀಪಾದರ ಭೇಟಿ

ಮಾನ್ಯ ನ್ಯಾಟ್ಲಿ ಹಚಿನ್ಸ್ , ಶಿಕ್ಷಣ ಸಚಿವೆ ವಿಕ್ಟೋರಿಯಾ ಗವರ್ನ್ಮೆಂಟ್  ಆಸ್ಟ್ರೇಲಿಯಾ ಇವರಿಂದ  ಪೂಜ್ಯ ಶ್ರೀಪಾದರ  ಭೇಟಿ.

ಮಾನ್ಯ ನ್ಯಾಟ್ಲಿ  ಶ್ರೀಪಾದರಿಂದ ಪರ್ಯಾಯಕ್ಕೆ ಆಹ್ವಾನ .

ಕೋಟಿ ಜನರಿಂದ ಭಗವದ್ಗೀತೆ ಬರೆಯಿಸುವ ಮಹಾ ಅಭಿಯಾನಕ್ಕೆ ಸಚಿವೆಯಿಂದ ಮೆಚ್ಚುಗೆ .

ಆಸ್ಟ್ರೇಲಿಯಾದಲ್ಲಿ ಸಂಸ್ಕೃತ ಶಿಕ್ಷಣಕ್ಕೆ ಸಚಿವೆಯಿಂದ ಮನ್ನಣೆ .