|| हरि: सर्वोत्तम वायु: जीवोत्तम ||

Swagatham Krishna - Shri Krishna Vrundavana - Dallas

ಅಮೆರಿಕಾದ ಡಲ್ಲಾಸ್ ನಗರದಲ್ಲಿ ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಉಪೇಂದ್ರ ತೀರ್ಥ ಸಂಸ್ಥಾನದ ಶ್ರೀ ಪುತ್ತಿಗೆ ಮಠದ ನೂತನ ಶಾಖೆಯಾದ ಶ್ರೀ ಕೃಷ್ಣಾವೃಂದಾವನದಲ್ಲಿ, ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥರ ಅಮೃತ ಹಸ್ತ ದೊಂದಿಗೆ ಡಲ್ಲಾಸ್ ನಗರದ ಕೃಷ್ಣ ಭಕ್ತರೊಂದಿಗೆ “ಸ್ವಾಗತಂ ಕೃಷ್ಣಾ “

“ಸ್ವಾಗತಂ ಕೃಷ್ಣಾ” ಅಂದರೆ ಡಲ್ಲಾಸ್ ನಗರದ ಭಗವದ್ಭಕ್ತರೊಂದಿಗೆ,ಪೂರ್ಣ ಕುಂಭದೊಂದಿಗೆ, ವೇದಘೋಷದೊಂದಿಗೆ, ಭಜನೆಯೊಂದಿಗೆ, ಪುಟಾಣಿ ಮಕ್ಕಳ ಕೃಷ್ಣ ವೇಷದೊಂದಿಗೆ, ಚಂಡೆ ವಾದ್ಯ ಕಹಳೆಯೊಂದಿಗೆ, ಅಲಂಕೃತ ಕುದುರೆಯೊಂದಿಗೆ, ಶ್ರೀಪಾದರ ಅಮೃತ ಹಸ್ತದಿಂದ ವೈಭವೋಪೇತ ಮೆರವಣಿಗೆಯಲ್ಲಿ ಉಡುಪಿ ಕೃಷ್ಣನನ್ನು ಡಲ್ಲಾಸ್ ನಗರದಲ್ಲಿ ಸ್ವಾಗತಿಸಿ, ಕೃಷ್ಣ ಭಕ್ತರೊಂದಿಗೆ ಶ್ರೀ ಕೃಷ್ಣಾವೃಂದಾವನದಲ್ಲಿಬರಮಾಡಿಕೊಳ್ಳಲಾಗುವುದು.

Event Date: 
Saturday, November 10, 2018